"ಚಂದನ ದ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ನಾ.ಸೋಮೇಶ್ವರ ಅವರು ಪರಿಚಯಿಸಿದ ಪುಸ್ತಕ ಎಲ್ಲಿ ಮಾರಾಟಕ್ಕಿದೆ ಎಂಬುದನ್ನೂ ತಿಳಿಸಿದರೆ ಪುಸ್ತಕಪ್ರಿಯರಿಗೆ ಅನುಕೂಲವಾಗುತ್ತದೆ" ಎಂಬುದಾಗಿ ಇದೇ ೯ರ ಸುಧಾದ ಜಾಣರ ಪೆಟ್ಟಿಗೆಯಲ್ಲಿ ಅರಸೀಕೆರೆಯ ಎಂ.ಸರ್ದಾರ್ ಬರೆದಿದ್ದಾರೆ.
ಇದನ್ನು ಓದಿದಾಗ ನನ್ನ ಈ ಬ್ಲಾಗಿಗೆ ಅರ್ಥವಿದೆಯೆನ್ನಿಸಿತು. ಇಂತಹ ಅನೇಕ ಪುಸ್ತಕಪ್ರಿಯರ ಪ್ರಶ್ನೆಗಳಿಗೆ ಉತ್ತರವಾಗಿ ಈ ಬ್ಲಾಗಿನ ಪುಸ್ತಕ ಮಾಹಿತಿ ಕೋಶ ಇಲ್ಲಿದೆ ಪುಸ್ತಕ!(.) ರೂಪುಗೊಳ್ಳಬೇಕೆಂಬುದೇ ನನ್ನ ಅಪೇಕ್ಷೆ.
ಬುಧವಾರ, ಸೆಪ್ಟೆಂಬರ್ 29, 2010
ಗುರುವಾರ, ಸೆಪ್ಟೆಂಬರ್ 23, 2010
ನೀವು ಬಾಲ್ಯದಲ್ಲಿ ಚಂದಮಾಮ ಓದಿ ಆನಂದಿಸಿದವರೇ? ಅದರ ಹಳೆಯ ಸಂಚಿಕೆಗಳನ್ನು ನೋಡುವ ಆಸೆಯಿದೆಯೇ? ಹಾಗಿದ್ದರೆ ಈ ಮಾಹಿತಿಗೆ ಸಂತೋಷಪಡಿ; ೧೯೪೯ ಜುಲೈ ನಷ್ಟು ಹಳೆಯ ಸಂಚಿಕೆಗಳು ಈಗ ಆನ್ ಲೈನ್ ಲಭ್ಯ. ಮರುಕಳಿಸಿದ ಬಾಲ್ಯದ ನೆನಪುಗಳೊಂದಿಗೆ ಆನಂದಿಸಿ! ವಿವರಗಳು ಇಲ್ಲಿದೆ ಪುಸ್ತಕ! ದಲ್ಲಿದೆ. ಅಲ್ಲಿಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ>(:)
ಈ ಮಾಹಿತಿ ಲಭ್ಯವಾಗಿದ್ದು ವಿಜಯ ಕರ್ನಾಟಕ ದ ಖ್ಯಾತ ಅಂಕಣಬರಹಗಾರರಾದ ಶ್ರೀವತ್ಸ ಜೋಶಿಯವರಿಂದ. ಅವರಿಗೆ ಕೃತಜ್ಞತೆಗಳು.
ಈ ಮಾಹಿತಿ ಲಭ್ಯವಾಗಿದ್ದು ವಿಜಯ ಕರ್ನಾಟಕ ದ ಖ್ಯಾತ ಅಂಕಣಬರಹಗಾರರಾದ ಶ್ರೀವತ್ಸ ಜೋಶಿಯವರಿಂದ. ಅವರಿಗೆ ಕೃತಜ್ಞತೆಗಳು.
ಶುಕ್ರವಾರ, ಸೆಪ್ಟೆಂಬರ್ 17, 2010
ಈಗಿನ ಮಾಹಿತಿಗೆ ಕ್ಲಿಕ್ ಮಾಡಿ->(:)
ಈ ಬ್ಲಾಗಿಗೆ ಸ್ಪಂದಿಸಿ ತಮ್ಮ ಪ್ರಕಾಶನದ ಹಾಗೂ ಪ್ರಕಟಿತ ಪುಸ್ತಕಗಳ ವಿವರಗಳನ್ನು ನೀಡಿದ ಮೊದಲ ಪ್ರಕಾಶಕರು ಸೃಷ್ಟಿ ನಾಗೇಶ್. ಅವರಿಗೆ ವಂದನೆಗಳು. ಅವರು ನೀಡಿದ ವಿವರಗಳನ್ನು ಕೋಶದಲ್ಲಿ ಸೇರಿಸಿದ್ದೇನೆ. ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ನೋಡಬಹುದು.

ಬುಧವಾರ, ಸೆಪ್ಟೆಂಬರ್ 15, 2010
ಸಪ್ನಾ ಬುಕ್ ಹೌಸ್ ನಿಂದ ಯಾವುದೇ ಮಾಹಿತಿ ಬಂದಿಲ್ಲ.
ಸೃಷ್ಟಿ ನಾಗೇಶ್ ಅವರು ಸೃಷ್ಟಿ ಪಬ್ಲಿಕೇಷನ್ಸ್ ನ ಇಮೇಲ್ ವಿಳಾಸಗಳನ್ನೂ ಫೋನ್ ನಂಬರನ್ನೂ ನೀಡಿದ್ದಾರೆ. ಅವರಿಗೆ ವಂದನೆಗಳು. ದಯವಿಟ್ಟು ಗಮನಿಸಿ:ಮೊದಲನೇ ವಿಳಾಸದಲ್ಲಿ srushti ಆದಮೇಲೆ ಒಂದು ಅಂಡರ್ ಸ್ಕೋರ್ ಇದೆ. ಅದು ಅಂಡರ್ ಲೈನ್ ನಲ್ಲಿ ಮುಚ್ಚಿ ಹೋಗಿದೆ.

ಬುಧವಾರ, ಸೆಪ್ಟೆಂಬರ್ 8, 2010
ಸಪ್ನಾ ಬುಕ್ ಹೌಸಿನಿಂದ ನನ್ನ ಇ ಮೈಲಿಗೆ ಉತ್ತರವನ್ನು ಕಾಯುತ್ತಿದ್ದೇನೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)