ಗುರುವಾರ, ಸೆಪ್ಟೆಂಬರ್ 23, 2010

ನೀವು ಬಾಲ್ಯದಲ್ಲಿ ಚಂದಮಾಮ ಓದಿ ಆನಂದಿಸಿದವರೇ? ಅದರ ಹಳೆಯ ಸಂಚಿಕೆಗಳನ್ನು ನೋಡುವ ಆಸೆಯಿದೆಯೇ? ಹಾಗಿದ್ದರೆ ಈ ಮಾಹಿತಿಗೆ ಸಂತೋಷಪಡಿ; ೧೯೪೯ ಜುಲೈ ನಷ್ಟು ಹಳೆಯ ಸಂಚಿಕೆಗಳು ಈಗ ಆನ್ ಲೈನ್ ಲಭ್ಯ. ಮರುಕಳಿಸಿದ ಬಾಲ್ಯದ ನೆನಪುಗಳೊಂದಿಗೆ ಆನಂದಿಸಿ! ವಿವರಗಳು ಇಲ್ಲಿದೆ ಪುಸ್ತಕ! ದಲ್ಲಿದೆ. ಅಲ್ಲಿಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ>(:) 
ಈ ಮಾಹಿತಿ ಲಭ್ಯವಾಗಿದ್ದು ವಿಜಯ ಕರ್ನಾಟಕ ದ ಖ್ಯಾತ ಅಂಕಣಬರಹಗಾರರಾದ ಶ್ರೀವತ್ಸ ಜೋಶಿಯವರಿಂದ. ಅವರಿಗೆ ಕೃತಜ್ಞತೆಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ