ಬುಧವಾರ, ಸೆಪ್ಟೆಂಬರ್ 29, 2010

"ಚಂದನಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ನಾ.ಸೋಮೇಶ್ವರ ಅವರು ಪರಿಚಯಿಸಿದ ಪುಸ್ತಕ ಎಲ್ಲಿ ಮಾರಾಟಕ್ಕಿದೆ ಎಂಬುದನ್ನೂ ತಿಳಿಸಿದರೆ ಪುಸ್ತಕಪ್ರಿಯರಿಗೆ ಅನುಕೂಲವಾಗುತ್ತದೆ" ಎಂಬುದಾಗಿ ಇದೇ ೯ರ ಸುಧಾಜಾಣರ ಪೆಟ್ಟಿಗೆಯಲ್ಲಿ  ಅರಸೀಕೆರೆಯ ಎಂ.ಸರ್ದಾರ್ ಬರೆದಿದ್ದಾರೆ.
ಇದನ್ನು ಓದಿದಾಗ ನನ್ನ ಈ ಬ್ಲಾಗಿಗೆ ಅರ್ಥವಿದೆಯೆನ್ನಿಸಿತು. ಇಂತಹ ಅನೇಕ ಪುಸ್ತಕಪ್ರಿಯರ ಪ್ರಶ್ನೆಗಳಿಗೆ ಉತ್ತರವಾಗಿ ಈ ಬ್ಲಾಗಿನ ಪುಸ್ತಕ ಮಾಹಿತಿ ಕೋಶ ಇಲ್ಲಿದೆ ಪುಸ್ತಕ!(.) ರೂಪುಗೊಳ್ಳಬೇಕೆಂಬುದೇ   ನನ್ನ ಅಪೇಕ್ಷೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ