ಶುಕ್ರವಾರ, ಸೆಪ್ಟೆಂಬರ್ 17, 2010

ಈಗಿನ ಮಾಹಿತಿಗೆ ಕ್ಲಿಕ್ ಮಾಡಿ->(:)

ಈ ಬ್ಲಾಗಿಗೆ ಸ್ಪಂದಿಸಿ ತಮ್ಮ ಪ್ರಕಾಶನದ ಹಾಗೂ ಪ್ರಕಟಿತ ಪುಸ್ತಕಗಳ ವಿವರಗಳನ್ನು ನೀಡಿದ ಮೊದಲ ಪ್ರಕಾಶಕರು ಸೃಷ್ಟಿ ನಾಗೇಶ್. ಅವರಿಗೆ ವಂದನೆಗಳು. ಅವರು ನೀಡಿದ ವಿವರಗಳನ್ನು ಕೋಶದಲ್ಲಿ ಸೇರಿಸಿದ್ದೇನೆ. ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ನೋಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ